Saturday, 22 December 2012

ಇದು ನಮ್ಮ ಭಾರತ


ಅಮಾಯಕ 
ಹುಡುಗಿಗೆ ನ್ಯಾಯ 
ಒದಗಿಸ ಹೋದವರಿಗೆ 
ಲಾಠಿ ಏಟು;
ಒಳಗೆ ಕುಳಿತು 
ಮಜಾ ನೋಡುತ್ತಿರುವ 
ಭ್ರಷ್ಟರಿಗೆ 
ಮಂತ್ರಿ ಸೀಟು!

No comments:

Post a Comment