Friday, 21 December 2012

ಮೇ(ಸೋ)ನಿಯಾ


ಗುಜರಾತ್ 
ಗೆಲುವಿನ ಬಳಿಕ 
ಎಲ್ಲೆಡೆ 
'ಮೋದಿ'ಮೇನಿಯಾ;
ಪಾಪ,
ಏನು ಹೇಳುವುದೆಂದು 
ತಿಳಿಯದೆ 
ಕಂಗಾಲು ಸೋನಿಯಾ!

No comments:

Post a Comment