Thursday, 20 December 2012

ಪ್ರಳಯ


ಪ್ರಳಯವೆಂದು 
ಸಿಕ್ಕಾಪಟ್ಟೆ 
ತಿಂದೆ, 
ಅದರ ಫಲ,
ಈಗ 
ಹೊಟ್ಟೆಯಲ್ಲಿ 
ಪ್ರಳಯ!

No comments:

Post a Comment