Thursday, 20 December 2012

ಪ್ರಳಯ


ಪರಮಾತ್ಮನಿಗೆ ಇಂದು ಮಾಡಿದ್ದೆ ಫೋನು 
ಕೇಳಿದೆನು-"ಓ ದೇವ, ಪ್ರಳಯವಿಹುದೇನು?"
ಅವನೆಂದ-"ತೊಳೆ ಮೊದಲು ಮನದಲಿಹ ಕೊಳೆಯ"
ಪಾಪದಾ ಕೊಡ ತುಂಬಿದರೆ, ಅದೇ ಪ್ರಳಯ 

No comments:

Post a Comment