Tuesday, 25 December 2012

ಕುಂದಾಪುರ ಜೋಡಿ

ಆಕೆಯೆಂದಳು:
ನಿನ್ನ ಬೈಕ್ ಭಾರೀ 
ಲಾಯ್ಕಿತ್ತ;
ಅವನೆಂದ:
ಹಾಂಗಾರೆ ಬಾ ಹೋಪಾ 
ಒಂದ್ ಸುತ್ತ


No comments:

Post a Comment