Tuesday, 25 December 2012

ನೆನಪಿನ ಶಕ್ತಿ

ಪಾಕಿಸ್ತಾನಿಗಳಿಗೆ 
ನೆನಪಿನ ಶಕ್ತಿ ಕಡಿಮೆ
ಎಂದು ತೋರಿಸಿಬಿಟ್ಟ 
ಕ್ರಿಕೆಟ್ ಟೀಮ್ ನ ಸರದಾರ;
ಈ ಮರೆವಿನ 
ಕಾರಣದಿಂದಲೇ 
ಆಗಾಗ ಹೇಳುತ್ತಾರವರು 
ತಮ್ಮದೆಂದು ಕಾಶ್ಮೀರ!

No comments:

Post a Comment