Tuesday 25 December 2012

ಹೆಣ್ಣಿಲ್ಲ ಮಾರಾಯ್ರೇ


ಮಗನ ಮದುವೆಗೆ ಹೆಣ್ಣು ಹುಡುಕುತ್ತ ಪಾಪ 
ಸಿಗದೆ  ಸೋತೆಂದುಕೊಂಡರು ಇದುವು ಶಾಪ 
ಕನ್ಯೆಯರು ಎಂದರು-"ಹಳ್ಳಿಯವ ಬೇಡ"
ಏನೆಂದು ಹೇಳುವುದು ಹೆತ್ತವರ ಪಾಡ 

No comments:

Post a Comment