Sunday 23 December 2012

ಕತ್ತೆಗಳಿಗೆ ಗಾಂಧಿ ಟೋಪಿ


ಇಂಥ ಮಂತ್ರಿಗಳೆಲ್ಲ ನಮಗೇಕೆ ಬೇಕು 
ಜನರು ನ್ಯಾಯವ ಕೇಳೆ, ಇವರಿಗದು ಜೋಕು 
ಏಸಿ ರೂಮಲಿ ಕೂತು ಊದುವರು ಪೀಪಿ 
ಕತ್ತೆಗಳಿಗೂ ಇಲ್ಲಿ ಗಾಂಧೀಜಿ ಟೋಪಿ 

No comments:

Post a Comment