Sunday 23 December 2012

ಹಾಸ್ಯ


ಅನ್ಯರಾ ನೋವಾಗದಿರಲೆಮಗೆ ಜೋಕು 
ಹಾಸ್ಯದಲ್ಲಿ ಕೊಂಚ ವಿವೇಚನೆಯು ಬೇಕು 
ನಗು ನಗುತ ಹಂಚೋಣ ನಗುವೆಂಬ ಬೆಲ್ಲ 
ಮಾತಿಂದ ಅನ್ಯರನು ಚುಚ್ಚುವುದು ಸಲ್ಲ 

No comments:

Post a Comment