Sunday, 23 December 2012

ಬದಲಾಗಲಿ ಭಾರತ


ಬಹುಕಾಲದ 
ಗಾಯ 
ಕೀವಾಗಿ ಒಡೆದಿದೆ;
ನ್ಯಾಯಕ್ಕೆ 
ಹೋರಾಡುವ 
ಕೂಸನ್ನು ಹಡೆದಿದೆ.

No comments:

Post a Comment