Sunday, 23 December 2012

ದಾಸ್ಯ

ಸ್ವಾತಂತ್ರ್ಯ ಸಿಕ್ಕರೂ ಮುಗಿದಿಲ್ಲ ದಾಸ್ಯ 
ಈ ಪ್ರಜಾಪ್ರಭುತ್ವ ಬಲು ದೊಡ್ಡ  ಹಾಸ್ಯ 
ದೇಶದಾ ಬೀದಿಗಳು  ನಾರುತಿರೆ ಕೊಳೆಗೆ 
ಭ್ರಷ್ಟ ಮಂತ್ರಿಗಳೆಲ್ಲ ಅರಮನೆಗಳೊಳಗೆ 

No comments:

Post a Comment