Monday 24 December 2012

ನರ್ತಕಿ


ಅವಳು 
ದೊಡ್ಡ ನರ್ತಕಿ 
ಆದರೆ, 
ಮನೆಯಲಿ ಮಾತ್ರ 
ಅವಳ ತಾಳಕ್ಕೆ 
ನನ್ನ ಕುಣಿತ 

1 comment:

  1. ವಾವ್ ನನಗೆ ಮನಸ್ಸಿಗೆ ತಟ್ಟಿದ ನಂಬರ್. ೧ ಹನಿಗವನವಿದು.

    ReplyDelete