ಬೆಳಕಿಂಡಿ
Monday, 24 December 2012
ಬೀರಾಯಣ
ಮನದಲ್ಲಿ ಚಿಂತೆಗಳು ಇದ್ದರೂ ನೂರು
ಒದ್ದೋಡಿಸುವುದಂತೆ ಕಿಂಗ್ ಫಿಷರ್ ಬೀರು
ಅದಕೆ, ಬಿದ್ದರು ಕೂಡ ಮಲ್ಯರ ವಿಮಾನ
ಮದ್ಯ ವ್ಯಾಪಾರ, ಉಳಿಸಿತು ಅವರ ಮಾನ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment