Monday 10 December 2012

ಸತ್ ಭಕ್ತ

ದೇವಸ್ಥಾನದಲಿ 
ಜೋರಾಗಿ 
ಜಾಗಟೆ ಹೊಡೆದ,
ಮನೆಗೆ ಹೋಗಿ
ಮಡದಿಗೆ 
ಹೊಡೆಯುತ್ತಿದ್ದ!

1 comment:

  1. ಓಳ್ಳೊಳ್ಳೆ ತತ್ವ ಪದಗಳನ್ನೂ ಬರೆಯುತ್ತಿದ್ದ....

    ReplyDelete