Tuesday 18 December 2012

ಬ್ರ್ಯಾಂಡ್ ಚೇಂಜ್


ಕೆಲಸ ಕಳೆದುಕೊಂಡ 
ದುಃಖ ಮರೆಯಲು 
ಕುಡಿದ;
ಮತ್ತೆ ಕೆಲಸ ಸಿಕ್ಕಿತು,
ಖುಷಿಯಲ್ಲಿ 
ಕುಡಿಯುತಿಹ.
ಬ್ರ್ಯಾಂಡ್
ಬದಲಾಯಿಸಿದ್ದಾನಷ್ಟೇ!

No comments:

Post a Comment