Monday 10 December 2012

ಡಿಮಾಂಡು

ಇಂಜಿನಿಯರು 
ಹುಡುಗ ಬೇಕು 
ಉಳಿದುದೆಲ್ಲ 
ಮತ್ತೆ,
ಬೆಂಗಳೂರಿನಲ್ಲಿ 
ನಾವು, ದೂರ 
ಮಾವ ಅತ್ತೆ!

1 comment:

  1. ಇದು ಆಧುನಿಕತೆಯ ರೋಗ ಕಣಪ್ಪೀ!

    ReplyDelete