Friday, 28 December 2012

ನಮ್ಮ ಭಾರತ


ನಮ್ಮ ಭಾರತವೀಗ  ಹೇಗಿಹುದು ಸ್ವಾಮಿ?
ರೋಡಲ್ಲೆ  ತೀಟೆ ತೀರಿಸಿಕೊಳುವ ಕಾಮಿ 
ನಮ್ಮ ನಾಯಕರವರು ಎಂಥವರು  ಕಂದ?
ಅನ್ಯಾಯವಾಗುತಿರೆ, ನೋಡುವರು ಚಂದ!

No comments:

Post a Comment