Friday 28 December 2012

ಎಲ್ಲಿದೆ ಸ್ವಾತಂತ್ರ್ಯ ?


ನಮಗೆಲ್ಲ ಬೆಳಕನ್ನು ನೀಡುವಳು ಹೆಣ್ಣು 
ಶಕ್ತಿ ಸ್ವರೂಪಿ, ಸಂಸಾರಕ್ಕೆ  ಕಣ್ಣು 
ಅಂಥವಳ  ಬದುಕಿಲ್ಲಿ ಆಗಿರೆ ಅತಂತ್ರ 
ಅದ್ಯಾವ ಕೋನದಲಿ  ಭಾರತ ಸ್ವತಂತ್ರ?!

No comments:

Post a Comment