Friday 28 December 2012

ಹರಕು


ಹರಕು ಬಟ್ಟೆ ತೊಟ್ಟ 
ಅವನ ನೋಡಿ 
ಜನ ನಕ್ಕರು;
ಸಾವಿರ ಕೊಟ್ಟು 
ಹರಿದ ಜೀನ್ಸ್ 
ಕೊಳ್ಳುವವರ ನೋಡಿ 
ಅವ ನಕ್ಕ!

No comments:

Post a Comment