Wednesday 26 December 2012

ದೇಶ ಸರಿ ಇಲ್ಲ


ಅಭಿವೃದ್ಧಿ ಮಾಡುವವರೆಡೆ ಎಸೆದು ಕಲ್ಲು 
ಭ್ರಷ್ಟರನು ಹೊಗಳುತ್ತ  ಕಿಸಿಯುವರು ಹಲ್ಲು 
ಆಮೇಲೆ ಹೇಳುವರು ದೇಶ ಸರಿ ಇಲ್ಲ 
ಸರಿ ಮಾಡ ಬಂದವನ ಇವರು ಬಿಡಲಿಲ್ಲ 

No comments:

Post a Comment