Thursday 27 December 2012

ಮೀನು

"ನಿನ್ನ ಪ್ರೀತಿಯ 
ಗಾಳದಿ ಸಿಕ್ಕ 
ಮೀನು ನಾನು" ಎಂದೆ;
"ಬಂಗುಡೆಯೋ 
ಬೈಗೆಯೋ?"
ಎಂದು ಕೇಳಿದಳಾಕೆ!

No comments:

Post a Comment