Thursday 27 December 2012

ನಯವಂಚಕ


ಎದುರುಗಡೆ ನಯವಾಗಿ  ಮಾತಾಡಿ ಪುಟ್ಟ 
ತಿಳಿಯದಂತೆಯೆ  ಕಿವಿಯ ಮೇಲೆ ಹೂವಿಟ್ಟ 
ಹೀಗೆ ಮಾಡುವುದು ಆತನ ಹುಟ್ಟು ಚಾಳಿ 
ಆದರೂ ಜನರಿವನ ನಂಬುವರು, ಕೇಳಿ 

1 comment:

  1. ನಯ ವಂಚಕನ ಜಾತಕ ಬಿಚ್ಚಿಟ್ಟಿದ್ದೀರ.

    ReplyDelete