Tuesday 4 December 2012

ದೇವರು


ದೇವರಿಗಾಗಿ 
ಹುಡುಕುತ್ತ ದಣಿದು 
ನೀರು ಕುಡಿದ.
ಆಗಲೂ 
ಅವನಿಗೆ 
ದೇವರು ಕಂಡಿಲ್ಲ!

No comments:

Post a Comment