Tuesday 4 December 2012

ಬೆಳಕು-ಕತ್ತಲೆ


ನಾ ಹಚ್ಚಿದ 
ದೀಪದಲಿ 
ಬೆಳಕ ಹುಳ ಲೀನ 
ನನಗೆ ಪ್ರಭೆ 
ಅದಕೆ ಕತ್ತಲೆ 

No comments:

Post a Comment