Tuesday 4 December 2012

ಅದ್ದೂರಿ ದೀಪಾವಳಿ


ನಾ 
ಸುಟ್ಟ ಪಟಾಕಿಗಳ 
ಹೊಗೆ 
ತಣಿಸಲಿಲ್ಲ 
ಬಡವನ ಹಸಿವಿನ 
ಬೇಗೆ 

No comments:

Post a Comment