Saturday 12 January 2013

ಸಂಕ್ರಾಂತಿ


ರಾಗ ದ್ವೇಷವ ಮರೆತು ಬೆಸೆಯೋಣ ಬಂಧ 
ಕೂಡಿ ನಗುತಲಿ ಬಾಳೆ ಬುವಿ ಎಷ್ಟು ಚಂದ !
ಹೋಗಲದು ತಾನು ದೊಡ್ದವನೆಂಬ ಭ್ರಾಂತಿ 
ಸುಖ ಶಾಂತಿಯನು ತರಲಿ, ಮಕರ ಸಂಕ್ರಾಂತಿ  

No comments:

Post a Comment