Friday, 11 January 2013

ಹೊಗಳು ಭಟ್ಟ


ಹೊಗಳುತ್ತ ಹೊಗಳುತ್ತ ಏರಿಸುವ ಅಟ್ಟ 
ಇವನ್ಯಾರು ಗೊತ್ತೆ?- ನಮ್ಮಯ ಹೊಗಳು ಭಟ್ಟ 
ಲಾಭವಿರುವಗೆ ಮಾತಲಿ ಪ್ರೀತಿ ಭಾರೀ
ಕೆಲಸ ಮುಗಿದೊಡನಿವನು ಕ್ಷಣದಲಿ ಪರಾರಿ 

1 comment:

  1. ಇಂತಹ ಫೂಟ್ ಲಾಯರಿಗಳದೇ ಈಗ ಜಮಾನ! :-(

    ReplyDelete