Friday 11 January 2013

'ಕುಡಿ' ನೋಟ


ಅವಳದು 
'ಕುಡಿ' ನೋಟ;
ಅವಳನು 
ನೋಡಿದಾಗಲೆಲ್ಲ 
ಬಾರಿನೆಡೆಗೆ 
ಇವನ ಓಟ!

No comments:

Post a Comment