Friday 11 January 2013

ಅವತಾರ ಎತ್ತಿ ಬಾ


ಒಮ್ಮೆ ನೀ ಓ ದೇವ, ಬಾ ಭಾರತಕ್ಕೆ 
ದ್ರೋಹಿಗಳು ತರುತಿಹರು ದೇಶಕ್ಕೆ ಧಕ್ಕೆ 
ಕ್ಷಣದಿ ಮಾಡುವರಂತೆ ಹಿಂದುಗಳ  ಪತನ 
ಇಂಥವರ ಹುಟ್ಟಡಗಿಸೈ ಗರುಡ ಗಮನ 

No comments:

Post a Comment