Thursday 10 January 2013

ಶ್ರದ್ಧೆ


ಹತ್ತು ಹೆಜ್ಜೆ 
ದೂರ ಕ್ರಮಿಸಲು 
ನಮಗೆ  ಬೇಕು 
ಸಾರಿಗೆ;
ಹತ್ತು ಮೈಲಿ ನಡೆದ 
ಆತ ಹೋಗಲೆಂದು 
ಬಾರಿಗೆ!

1 comment:

  1. ಮನೆಯಲೇ ಸ್ಟಾಕಿಡಲು ಬಿಡರು, ನಡೆಯಲೇ ಬೇಕಲ್ರೀ!!!! :-(

    ReplyDelete