Thursday 10 January 2013

ಕೈ ಕೊಟ್ಟ ಟೈಮ್


ಅಂದು ಆಕೆ ಅಂದಿದ್ದಳು 
ಅವನಿಗೆ- 
"ನೀ ಬಯಸದೇ ಬಂದ 
ಭಾಗ್ಯ";
ಇಂದು ಅಂದಳು- 
"ಕನ್ನಡಿಯಲಿ ಮುಖ 
ನೋಡಿಕೋ ಅಯೋಗ್ಯ"

No comments:

Post a Comment