Thursday 10 January 2013

ಕಾಫಿ ಡೇ ಕನ್ನಡ ಹಾಡೇ


ಕಾಫಿ ಡೇ ಕಾಫಿಯಲ್ಲಿ 
ಕಡಿಮೆಯಾದರೂ 
ಕಂಪು,
ಕನ್ನಡದ ಹಾಡುಗಳಲ್ಲಿ 
ಕಡಿಮೆಯಾಗದು 
ಇಂಪು!

No comments:

Post a Comment