Wednesday 9 January 2013

ಅವನ ಭಕ್ತಿ


ಪರೀಕ್ಷೆಯ ಮೊದಲು 
ಹತ್ತಾರು ಪೂಜೆಗಳು 
ಭಕ್ತಿಯದು ಜೋರು;
ಮುಗಿದ ಬಳಿಕ 
ಮಲ್ಯನೇ ದೇವ,
ದೇವಾಲಯ -ಬಾರು!

No comments:

Post a Comment