Wednesday 9 January 2013

ಮುತ್ತು


ನನ್ನಾಕೆ  ಕೇಳಿದಳು- "ಬೇಕೇನು ಮುತ್ತು"
ನಾನಂದೆ "ಒಂದಲ್ಲ, ಬೇಕೆನಗೆ ಹತ್ತು "
"ಒಮ್ಮೆಗೇ ಅಷ್ಟು ಸಿಹಿ ಆರೋಗ್ಯವಲ್ಲ"
ಎನ್ನುತ್ತ ಅವಳು ತಟ್ಟಿದಳೆನ್ನ ಗಲ್ಲ 

No comments:

Post a Comment