Sunday, 13 January 2013

ಜಾರುವ ತಲೆಕೂದಲು

ಅವಳ ಕೂದಲು ಬೀಳುವುದು ಜಾರಿ ಜಾರಿ 
ಸರಿಪಡಿಸಿಕೊಳ್ಳುತ್ತ ಹೇಳುವಳು 'ಸಾರಿ'
ನಾ ಕೇಳಿದೆನು ಯಾಕೆ ಪಡುತಿರುವೆ ಕಷ್ಟ 
ಸರಿಯಾಗಿ ಜಡೆ ಹಾಕೆ, ದೃಷ್ಟಿಯೂ ಸ್ಪಷ್ಟ  

No comments:

Post a Comment