Wednesday 2 January 2013

ಗಂಟು


ಬೆಂಗಳೂರಿಗರಿಗೆ
ಬಿಡಿಸಲಾಗದ ಗಂಟು-
ಏರುವ ರೆಂಟು 
ಮತ್ತು 
ಬರದ ಕರೆಂಟು

No comments:

Post a Comment