Thursday 3 January 2013

ಗಡಿಬಿಡಿ

ಮ್ಯಾಚ್ ನೋಡಲು 
ಬೇಗ ಮನೆಗೆ ಬಂದು 
ಟೀವಿಯ ಮುಂದೆ ರೆಡಿ;
ಆದರೆ ನಮ್ಮ 
ಬ್ಯಾಟ್ಸ್ ಮೆನ್ ಗಳಿಗೆ 
ಮನೆಗೆ ಹೋಗುವ 
ಗಡಿಬಿಡಿ!

1 comment:

  1. ಧೋನಿಯ ದೋಣಿ ಮುಳುಗುತಿದೆ ಶಿವ ಶಿವಾ...

    ReplyDelete