Thursday, 3 January 2013

ಪ್ರೀತಿ-ಭೀತಿ


ಅವಳು ಆಗಾಗ 
ಅವನಿಗೆ ಹೊಡೆಯುತ್ತಾಳೆ 
ಪ್ರೀತಿಯಿಂದ ;
ಪ್ರೀತಿ ಜಾಸ್ತಿಯಾದರೆ 
ಅವ ಓಡುತ್ತಾನೆ 
ಭೀತಿಯಿಂದ.!

1 comment:

  1. ಆಹಾ ಸಾಮಗಾನ, ಸರಸಗಾನ ಒಳ್ಳೆಯ ಜೋಡಿ.

    ReplyDelete