Friday, 4 January 2013

ಫೇಸ್ ಬುಕ್

ಮುಂಚೆ ನನಗೆ 
ಫೇಸ್ ಬುಕ್ಕು 
ಫೋಟೋ, ವಿಡಿಯೋ,
ಜೋಕುಗಳ ಆಗರ;
ಈಗ ಎಲ್ಲ ಕನ್ನಡಮಯ,
ಲೇಖನ, ಕಥೆ,
ಕವಿತೆಗಳ ಸಾಗರ!

No comments:

Post a Comment