Thursday 17 January 2013

ತಾಳಿ

ಅವಳಿಗೆ ಕಟ್ಟಿದೆ 
ತಾಳಿ;
ಎಲ್ಲಿ ಹೋಗುವುದಿದ್ದರೂ 
ತಾಸುಗಟ್ಟಲೆ  ಮೇಕಪ್ 
ಬಿಟ್ಟು  ಹೊರಟರೆ 
ಹೇಳುವಳು-"ತಾಳಿ ತಾಳಿ"!

No comments:

Post a Comment