Thursday, 17 January 2013

ಮಾರಾಟ


ನಮ್ಮ ಹಿರಿಯರು 
ಹೋರಾಟ ನಡೆಸಿ, 
ನವೆಂಬರ್ ೧ ಕ್ಕೆ 
ಕರ್ನಾಟಕ ಏಕೀಕೃತ 
ಎಂದು ಸಾರಿದರು;
ಸರ್ಕಾರದವರು 
ಈ ದಿನ ಪ್ರಶಸ್ತಿಗಳನ್ನು 
ಮಾರಿದರು!

No comments:

Post a Comment