Thursday 17 January 2013

ಮಂದಿರ


ಅವನೆಂದ- 
"ರಂಭೆಯ ರೂಪದ 
ಹೆಣ್ಣೇ, ನಿನ 
ಕಣ್ಣುಗಳೆಷ್ಟು ಸುಂದರ!";
ಆಕೆಯೆಂದಳು-
"ಚಪ್ಪಲಿ ಹೊರಗಿದೆ 
ಗಂಡೇ, ಬದುಕಿದೆ ನೀ 
ಇದು ಮಂದಿರ"

No comments:

Post a Comment