Friday 18 January 2013

ಗುಂಡು

ವೀರ ಯೋಧರು  
ಪ್ರಾಣದ ಹಂಗು ತೊರೆದು 
ಶತ್ರು ಸೈನ್ಯಕ್ಕೆ 
ಗುಂಡು ಹೊಡೆದರು;
ಭ್ರಷ್ಟ ನಾಯಕರು 
ದೇಶ ಕೊಳ್ಳೆ ಹೊಡೆದು 
ಎಸಿ ರೂಮಲಿ ಕೂತು 
ಗುಂಡು ಹೊಡೆದರು!

1 comment:

  1. ವಿಪರ್ಯಾಸದ ಎರಡು ಕೋನಗಳು. ದಂಡಿಸುವ ಮತದಾರನಿಗೆ ಭರ್ತಿ ನಿದ್ರೇ....

    ReplyDelete