Sunday 20 January 2013

ಹಕ್ಕಿ ನಾಟ್ ಲಕ್ಕಿ

ನಾನಂದೆ- 
"ಆಫೀಸಿಗೆ ಬಂದಿದೆ 
ಚಂದದ ಹೊಸ  ಹಕ್ಕಿ"
ಆಕೆಯೆಂದಳು-
"ಇಂದು ಊಟವಿಲ್ಲ 
ತಿನ್ನಿ ಅವಲಕ್ಕಿ"

No comments:

Post a Comment