Sunday 20 January 2013

ವಿ'ಜಯ'ಚ್ಛೇದನ


ಕೋರ್ಟಿನಲ್ಲಿ ಕೂಡ 
ನಡೆಯಲಿಕ್ಕಿಲ್ಲ 
ಇಷ್ಟು ದಿನ ಕೇಸು;
ನಮ್ಮ ಚಾನೆಲ್ ಗಳಲ್ಲಿ 
ನಡೆಯುತ್ತಲೇ ಇದೆ 
ವಿಚ್ಛೇದನದ ನ್ಯೂಸು!

No comments:

Post a Comment