Sunday 20 January 2013

ನ್ಯೂಸ್ ಚಾನೆಲ್ ಪಾಲಿಸಿ

ನಮ್ಮ ನ್ಯೂಸ್ 
ಚಾನೆಲ್ ಗಳದ್ದು 
ಒಂದೇ ಒಂದು ಪಾಲಿಸಿ-
"ಒಂದೇ ವಿಷಯ
ಹೇಳಿ ಹೇಳಿ ಹೇಳಿ
ವೀಕ್ಷಕರನ್ನು ಸಾಯಿಸಿ"!

No comments:

Post a Comment