ಬೆಳಕಿಂಡಿ
Friday 18 January 2013
ಗುಂಡು
ವೀರ ಯೋಧರು
ಪ್ರಾಣದ ಹಂಗು ತೊರೆದು
ಶತ್ರು ಸೈನ್ಯಕ್ಕೆ
ಗುಂಡು ಹೊಡೆದರು;
ಭ್ರಷ್ಟ ನಾಯಕರು
ದೇಶ ಕೊಳ್ಳೆ ಹೊಡೆದು
ಎಸಿ ರೂಮಲಿ ಕೂತು
ಗುಂಡು ಹೊಡೆದರು!
1 comment:
Badarinath Palavalli
18 January 2013 at 20:03
ವಿಪರ್ಯಾಸದ ಎರಡು ಕೋನಗಳು. ದಂಡಿಸುವ ಮತದಾರನಿಗೆ ಭರ್ತಿ ನಿದ್ರೇ....
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ವಿಪರ್ಯಾಸದ ಎರಡು ಕೋನಗಳು. ದಂಡಿಸುವ ಮತದಾರನಿಗೆ ಭರ್ತಿ ನಿದ್ರೇ....
ReplyDelete