Wednesday, 23 January 2013

ಸುದ್ಧಿ


"ಚಿತ್ರ ನಾಯಕನು ಹಸ್ತಾಕ್ಷರವ ಕೊಟ್ಟ"
ಪತ್ರಿಕೆಯ ಓದುತ್ತ  ಹೇಳಿದನು ಪುಟ್ಟ 
ಅಲ್ಲೆಮ್ಮ ಸೈನಿಕರು  ಕೊಡುತಿಹರು ಜೀವ
ನೆನೆಯಬೇಕೆಂಬೆ ನಾ ಈ ತ್ಯಾಗ ಭಾವ 

No comments:

Post a Comment