Wednesday 23 January 2013

ನೋಟ


ಅಂದು ಅವನಿಗೆ 
ಪ್ರೀತಿಯಾಗಿದ್ದು 
ಅವಳ ಕಂಗಳ ನೋಟಕೆ;
ಇಂದು ಅವಳು  
ಕಣ್ಣು ಬಿಟ್ಟರೆ 
ಆತಗೆ ಹೆದರಿಕೆ!

No comments:

Post a Comment