Wednesday 23 January 2013

ಸ್ಮ್ಯಾಶ್

ಸಾನಿಯಾ ಸ್ಮ್ಯಾಶ್ 
ಹೊಡೆದರೆ
ತಾಗುವುದು ನೆಟ್ಟಿಗೆ;
ಸೋನಿಯಾ ಹೊಡೆದರೆ
ತಾಗುವುದು
ನೇರ ನಮ್ಮ ನೆತ್ತಿಗೆ;

No comments:

Post a Comment